ಸಿನಿಮಾ ಸುದ್ದಿ

ಹಳ್ಳಿ ಟು ಸಿಟಿ…ಚಿಕ್ಕ ಕೆರೆಯಿಂದ ದೊಡ್ಡ ಕೆರೆ ಬಿದ್ದ ಎಕ್ಕ..ಟ್ರೇಲರ್‌ ಚಿಂದಿ!

ಯುವರಾಜ್‌ ಕುಮಾರ್‌ ಎರಡನೇ ಆಟ ʼಎಕ್ಕʼ ಬಿಡುಗಡೆ ಹೊಸ್ತಿಲಲ್ಲಿದ್ದು, ಸದ್ಯ ಭರದ ಪ್ರಚಾರ ಸಾಗಿದೆ. ಸ್ಯಾಂಡಲ್ವುಡ್ನ ಪ್ರತಿಷ್ಠಿತ ಚಲನಚಿತ್ರ ನಿರ್ಮಾಣ ಸಂಸ್ಥೆಗಳು ನಿರ್ಮಿಸಿರೋ ಬಹುನಿರೀಕ್ಷಿತ ಚಿತ್ರದ ಟ್ರೇಲರ್...

ಸದ್ದಿಲ್ಲದೇ ಮುಕ್ತಾಯಗೊಂಡ ʼಬಂದೂಕ್‌ʼ,25ಕ್ಕೆ ತೆರೆಗೆ ಎಂಟ್ರಿ

ಕನ್ನಡ ಚಿತ್ರರಂಗಕ್ಕೆ ಹೊಸ ನಿರ್ದೇಶಕರು ಎಂಟ್ರಿ ಕೊಡುತ್ತಲೇ ಇದ್ದಾರೆ. ಹೊಸ ನಿರ್ದೇಶಕರ ಸಿನಿಮಾ ಎಂದರೆ ಏನಾದರೂ ಹೊಸತನ ಇರಬಹುದು ಎಂಬ ನಂಬಿಕೆ ಕೂಡ ಪ್ರೇಕ್ಷಕರಿಗೆ ಇರುತ್ತದೆ. ಈಗ...

666 ಆಪರೇಷನ್ ಡ್ರೀಮ್ “ಥಿಯೇಟರ್‌”ನಲ್ಲಿ ಶಿವಣ್ಣನ ಫಸ್ಟ್‌ ಲುಕ್‌ ರಿಲೀಸ್‌

666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾದಲ್ಲಿ ಧನಂಜಯ್ ಅವರ ಎರಡು ಲುಕ್‌ ಬಿಡುಗಡೆ ಮಾಡಿ ಪ್ರೇಕ್ಷಕರನ್ನು ಒಂಟಿಗಾಲಲ್ಲಿ ನಿಲ್ಲಿಸಿದ್ದ ಚಿತ್ರತಂಡವೀಗ ಶಿವಣ್ಣ ಅವರ ಫಸ್ಟ್‌ ಲುಕ್‌ ಅನಾವರಣ...

ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್..ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

ತರುಣ್ ಕಿಶೋರ್ ಸುಧೀರ್ ನಿರ್ಮಾಣ ಮಾಡುತ್ತಿರುವ ಪುನೀತ್ ರಂಗಸ್ವಾಮಿ ನಿರ್ದೇಶನದ ಚೊಚ್ಚಲ ಸಿನಿಮಾದ ಟೈಟಲ್‌ ಟೀಸರ್‌ ರಿಲೀಸ್‌ ಆಗಿದೆ. ಕರುನಾಡ ಚಕ್ರವರ್ತಿ ಶಿವಣ್ಣ ಟೈಟಲ್‌ ಟೀಸರ್‌ ಮಾಡಿ...

ನಟಿ ರಮ್ಯಾ ಮೂಲಕ QPL 2.0 ಲೋಗೋ ಬಿಡುಗಡೆ ಸಮಾರಂಭ

ಕ್ವೀನ್ಸ್ ಪ್ರೀಮಿಯರ್ ಲೀಗ್ (QPL) ಇದರ ಬಹುನಿರೀಕ್ಷಿತ ದ್ವಿತೀಯ ಆವೃತ್ತಿಯ ‘ಕ್ರೀಡೋತ್ಸವ’ ಲೋಗೋವನ್ನು ಇಂದು ಬೆಂಗಳೂರಿನಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿಲಾಯಿತು. ಕಳೆದ ವರ್ಷ ಯಶಸ್ವಿಯಾಗಿ ನಡೆದ ಮೊದಲ...

ಶಿಲ್ಪಾ ಶ್ರೀನಿವಾಸ್ ಚಿತ್ರಕ್ಕೆ “ಶಿಲ್ಪಾ ಶ್ರೀನಿವಾಸ್” ಹೀರೋ

ಕನ್ನಡದಲ್ಲಿ ವಿಭಿನ್ನ ಕಥೆಯುಳ್ಳ ಚಿತ್ರಗಳು ಬರುತ್ತಿವೆ. ಇದೀಗ ನಿರ್ದೇಶಕ ಆರ್ ಕೆ ಗಾಂಧಿ ಚಿತ್ರರಂಗಕ್ಕೆ ಸಂಬಂದಿಸಿದ ವಿಭಿನ್ನ ರೀತಿಯ ಕಥೆಯನ್ನು ಹೇಳಲು ಮುಂದಾಗಿದ್ದಾರೆ. ಈಗಾಗಲೇ ಎರಡು ಚಿತ್ರಗಳ...

ʼಜೂನಿಯರ್‌ʼ ವೈರಲ್‌ ವಯ್ಯರಿ…ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ

ಕಿರೀಟಿ ಚಿತ್ರರಂಗದಲ್ಲಿ ಛಾಪೂ ಮೂಡಿಸಲು ಸಜ್ಜಾಗಿದ್ದು, ಚೊಚ್ಚಲ ಚಿತ್ರ ಜೂನಿಯರ್‌ ಟೀಸರ್‌ ಈಗಾಗಲೇ ಭಾರೀ ಸದ್ದು ಮಾಡಿದೆ. ಇದೀಗ ಜೂನಿಯರ್‌ ಸಿನಿಮಾದ ಎರಡನೇ ಹಾಡು ಇಂದು ಅನಾವರಣಗೊಂಡಿದೆ....

ಮಾಸ್ ಲುಕ್ ನಲ್ಲಿ ನಿರೂಪ್ ಭಂಡಾರಿ

ಪದೇ ಪದೇ, ನಮಕ್ ಹರಾಮ್ ಹಾಗೂ ಬೂತಯ್ಯನ ಮಗ ಅಯ್ಯ ಚಿತ್ರಗಳನ್ನು ನಿರ್ದೇಶಿಸಿದ ನಾಗರಾಜ್ ಪೀಣ್ಯ ಸಣ್ಣ ಗ್ಯಾಪ್‌ನ ಬಳಿಕ ಇದೀಗ ನಿರೂಪ್ ಭಂಡಾರಿಗೆ ಆ್ಯಕ್ಷನ್ ಕಟ್...

ಅವನಿರಬೇಕಿತ್ತು ಟ್ರೈಲರ್ ರಿಲೀಸ್, ಜೂ.27ರಂದು ಚಿತ್ರ ತೆರೆಗೆ

ಟೈಟಲ್‌ಯಿಂದಲೇ ಗಮನ ಸೆಳೆದಿದ್ದ ಅಶೋಕ್ ಸಾಮ್ರಾಟ್ ಚೊಚ್ಚಲ ನಿರ್ದೇಶನ ಮಾಡಿರುವ "ಅವನಿರಬೇಕಿತ್ತು" ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದೆ. ಮುರಳಿ ನಿರ್ಮಾಣ ಮಾಡಿರುವ ಈ ಚಿತ್ರವು ಇದೇ ತಿಂಗಳು 27ರಂದು...

ಕಪಿಲ್ ನಿರ್ದೇಶನದ ಚಿತ್ರದಲ್ಲಿ ಕೌರವ ವೆಂಕಟೇಶ್ ಹೀರೋ

ಖ್ಯಾತ ಫೈಟ್ ಮಾಸ್ಟರ್ ಕೌರವ ವೆಂಟೇಶ್ ಇದೀಗ ಹೀರೋ ಆಗಿ ಬೆಳ್ಳಿತೆರೆ ಮೇಲೆ ರಾರಾಜಿಸಲು ಸಜ್ಜಾಗುತ್ತಿದ್ದಾರೆ. ಬಿ ಸಿ ಪಾಟೇಲ್ ನಟಿಸಿದ ಕೌರವ ಚಿತ್ರದ ಮೂಲಕ ಸಾಹಸ...