1979 Untold Story ಚಿತ್ರದ ಪೋಸ್ಟರ್ ರಿಲೀಸ್

0
20251116_124512

ಮನಂ ಮೂವಿ ಮೇಕರ್ಸ್ ಬ್ಯಾನರ್ ನಲ್ಲಿ ಡಾ ವಿ ಎಂ ಶ್ರೀನಿವಾಸ್ ವೀರಮಾರನಹಳ್ಳಿ ನಿರ್ಮಾಣ ಮಾಡಿರುವ “1979 Untold Story” ಚಿತ್ರದ ಪೋಸ್ಟರ್ ನ್ನು ಆ ದಿನಗಳು ಖ್ಯಾತಿಯ ಚೇತನ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದರು.

ಚಿತ್ರಕ್ಕೆ ಪುಷ್ಪರಾಜ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಪುಷ್ಟರಾಜ್ ಮಾತನಾಡಿ ಪಶ್ಚಿಮ ಬಂಗಾಳಕ್ಕೆ ವಲಸೆ ಬಂದತಹ ನಿರಾಶ್ರಿತರ ಒಂದು ಸಮುದಾಯದವರು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ಯಾವ ರೀತಿ ಹೋರಾಟ ಮಾಡುತ್ತಾರೆ ಎಂಬುದು ಚಿತ್ರದ ಕಥಾ ಸಾರಂಶ ಹಾಗೂ ಇದೊಂದು ಕಮರ್ಷಿಯಲ್ ಚಿತ್ರಎಂದರು.

1979 untold story

ಚಿತ್ರದ ಮುಖ್ಯ ಪಾತ್ರದಲ್ಲಿ ಅಜ್ಜು, ಪ್ರಾಣಿ, ಸುಜಿತ್, ಅಮೃತ, ದುರ್ಗಾ, ಪ್ರೀತಿ, ತಕ್ಷಾರಾಮ್,ನಿರಂಜನ್ ನಟಿಸಿದ್ದಾರೆ. ಚಿತ್ರದ ಚಿತ್ರೀಕರಣವನ್ನು ಕೋಲಾರದ ಸುತ್ತಮುತ್ತ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದ್ದು, ಸದ್ಯಕ್ಕೆ ಚಿತ್ರವು ಪೋಸ್ಟ್ ಪ್ರೋಡಕ್ಷನ್ ಹಂತದಲ್ಲಿದೆ.

ಚಿತ್ರದ ಚಿತ್ರೀಕರಣವನ್ನು ಕೋಲಾರದ ಸುತ್ತಮುತ್ತ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದ್ದು, ಸದ್ಯಕ್ಕೆ ಚಿತ್ರವು ಪೋಸ್ಟ್ ಪ್ರೋಡಕ್ಷನ್ ಹಂತದಲ್ಲಿದೆ.

Share

Leave a Reply

Your email address will not be published. Required fields are marked *