ಅಪ್ಪನ ಮುದ್ದಿನ ಮಗಳ ಕನಸಿನ ಪಯಣ ಸನ್ ಉದಯದಲ್ಲಿ ಮೂಡಿಬರುತ್ತಿದೆ ಹೊಸ ಧಾರಾವಾಹಿ
ʻಮೂಗುತಿ ಮಲ್ಲಿʼ ಮತ್ತು ʻಮಹಾಲಕ್ಷ್ಮೀ ಮದುವೆʼಯಂತಹ ವಿಭಿನ್ನ ಹಾಗೂ ಮನರಂಜನಾತ್ಮಕ ಧಾರಾವಾಹಿಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ಸನ್ ಉದಯ (Sun Udaya) ವಾಹಿನಿ, ಈಗ ಮತ್ತೊಂದು...
ʻಮೂಗುತಿ ಮಲ್ಲಿʼ ಮತ್ತು ʻಮಹಾಲಕ್ಷ್ಮೀ ಮದುವೆʼಯಂತಹ ವಿಭಿನ್ನ ಹಾಗೂ ಮನರಂಜನಾತ್ಮಕ ಧಾರಾವಾಹಿಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ಸನ್ ಉದಯ (Sun Udaya) ವಾಹಿನಿ, ಈಗ ಮತ್ತೊಂದು...
ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿರುವ ‘ಸನ್ ಉದಯ’ ವಾಹಿನಿಯಲ್ಲಿ ಹೊಸ ಧಾರಾವಾಹಿ ‘ಮಹಾಲಕ್ಷ್ಮೀ ಮದುವೆ’ ಜೂನ್ 1ರಿಂದ ಪ್ರಸಾರವಾಗಲಿದೆ. ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ಸಂಜೆ 6.30ಕ್ಕೆ ಈ ಧಾರಾವಾಹಿ...
ದುನಿಯಾ ವಿಜಯ್ "ರಾಚಯ್ಯ" ನ ಪಾತ್ರದಲ್ಲಿ ಮಿಂಚಿದ ಲ್ಯಾಂಡ್ ಲಾರ್ಡ್ ಚಿತ್ರವು ಬಿಡುಗಡೆ ಆಗಿ ಸೂಪರ್-ಡೂಪರ್ ಹಿಟ್ ಆಯಿತು. ಈ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡದೇ ಇರುವ ಪ್ರೇಕ್ಷಕರು...
zee5 ಕನ್ನಡದಲ್ಲಿ ಈಗಾಗಲೇ ಅಯ್ಯನ ಮನೆ, ಮಾರಿಗಲ್ಲು ಸೇರಿದಂತೆ ಹಲವು ವೆಬ್ ಸರಣಿಗಳು ಪ್ರೇಕ್ಷಕರ ಮನಸ್ಸನ್ನು ಗೆದ್ದಿವೆ. ಸೈಕಲಾಜಿಕಲ್ ಕ್ರೈಂ ಥ್ರಿಲ್ಲರ್ ಜಾನರ್ ಇರುವ "ರಾಕ್ಷಸ" ವೆಬ್...
ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ನೀಡುತ್ತ ಬರುತ್ತಿರುವ ಕಲರ್ಸ್ ಕನ್ನಡ ವಾಹಿನಿ, 'ನನ್ನಮ್ಮ ಸೂಪರ್ ಸ್ಟಾರ್', 'ರಾಜ ರಾಣಿ', ?ಮಜಾ ಟಾಕೀಸ್' ಗಳಂಥ ಟಾಪ್ ರೇಟಿಂಗ್ ಶೋಗಳನ್ನು ನೀಡಿದೆ....
ಯುವ ಚಿತ್ರದ ನಂತರ ಯುವರಾಜ್‌ಕುಮಾರ್ ನಟಿಸಿದ ಬಹು ನಿರೀಕ್ಷೆಯ ಚಿತ್ರ "ಎಕ್ಕ" ಜುಲೈ ತಿಂಗಳಲ್ಲಿ ತೆರೆಕಂಡು ಯಶಸ್ವಿ ಕಂಡಿತು. ಕೆಆರ್‌ಜಿ ಸ್ಟುಡಿಯೋಸ್, ಜಯಣ್ಣ ಫಿಲಂಸ್ ಮತ್ತು ಪಿಆರ್‌ಕೆ...
ಸ್ಟಾರ್ ಸುವರ್ಣವಾಹಿನಿಯಲ್ಲಿ ಕಳೆದ ಕೆಲವು ದಿನಗಳಿಂದ ಪ್ರೋಮ್‌ಗಳಿಂದ ಪ್ರೇಕ್ಷಕರ ಗಮನ ಸೆಳೆಯುತ್ತಿರುವ ಹೊಸ ಧಾರಾವಾಹಿ "ವಸುದೇವ ಕುಟುಂಬ" 15 ರಿಂದ ರಾತ್ರಿ 8.30ಕ್ಕೆ ಪ್ರಸಾರವಾಗಲಿದೆ. "ಕೋರಮಂಗಲ ಟಾಕೀಸ್"...
ಸದಾ ಕಾಲದಿಂದಲೂ ವಿಭಿನ್ನ ಹಾಗೂ ಎಲ್ಲರೂ ಇಷ್ಟಪಡುವ ಸೀರಿಯಲ್‌ಗಳನ್ನು ವೀಕ್ಷಕರಿಗೆ ನೀಡುತ್ತಿರುವ ಉದಯ ವಾಹಿನಿಯಲ್ಲಿ ಮಾಂಗಲ್ಯ ಹೆಸರಿನ ನೂತನ ಧಾರವಾಹಿ ಸಿದ್ದವಾಗಿದೆ. "ದುರ್ಗಾಪುರದ ಬಡತನದಲ್ಲಿ ಬೆಳೆದ ಮಯೂರಿ,...
ಜೀ5 ವೆಬ್ ಸರಣಿಗಳಿಗೆ ವೇದಿಕೆ ಸೃಷ್ಟಿಸಿದೆ. ಈ ಮೊದಲು ‘ಅಯ್ಯನ ಮನೆ’ ಹೆಸರಿನ ಮಿನಿ ವೆಬ್ ಸರಣಿಯನ್ನು ಪ್ರಸಾರ ಮಾಡಿ ಯಶಸ್ಸು ಕಂಡಿದೆ. ಈಗ ‘ಶೋಧ’ ಹೆಸರಿನ...
ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ಗೌಡ ನೇತೃತ್ವದ ಕೆಆರ್‌ಜಿ ಸ್ಟುಡಿಯೋಸ್ ಕಡಿಮೆ ಅವಧಿಯಲ್ಲಿಯೇ ಸಿನಿಮಾ ನಿರ್ಮಾಣ ಹಾಗೂ ಸಿನಿಮಾ ವಿತರಣೆ ವಿಭಾಗದಲ್ಲಿ ಹೆಸರುಗಳಿಸಿಕೊಂಡಿದೆ. ಭಿನ್ನ, ಗುಣಮಟ್ಟದ...