ಅಮೃತ್-ಅಂಜನ್ ಜನವರಿ 30 ರಂದು ಬಿಡುಗಡೆ

0
20260115_123159

5 ವರ್ಷದ ಹಿಂದೆ ಯುವ ನಿರ್ದೇಶಕ ಜ್ಯೋತಿ ರಾವ್ ಮೋಹಿತ್ ಹೊಸಬರ ತಂಡವನ್ನು ಕಟ್ಟಿ ಮೇಕಪ್ ಮತ್ತು ಮಧ್ಯಪಾನ ವಿಷಯವನ್ನು ಹ್ಯಾಸ ರೂಪದಲ್ಲಿ ಅಮೃತಾಂಜನ್ಎಂಬ ಕಿರುಚಿತ್ರವನ್ನು ಜನರ ಮುಂದೆ ತಂದರು, ಈ ಕಿರುಚಿತ್ರ ಒಂದು ಅಲೆಯನ್ನು ಸೃಷ್ಠಿಸಿತ್ತು.

ಇದೀಗ ಮೋಹಿತ್ ಅವರು ಅಮೃತ್-ಅಂಜನ್ ಎಂಬ ಹೆಸರಿನಲ್ಲಿ ಈಗ ಸಿನಿಮಾ ಮಾಡಿದ್ದಾರೆ, ಹಲವಾರು ದಿನಗಳ ಕಾಲ ವರ್ಕ್ ಶಾಪ್ ಮಾಡಿ ಅಚ್ಚುಕಟ್ಟಾಗಿ ಚಿತ್ರೀಕರಣ ಮುಗಿಸಿ ಇದೇ ಜನವರಿ 30 ರಂದು ಚಿತ್ರವು ಬಿಡುಗಡೆ ಆಗುತ್ತಿದೆ.
ಅಮೃತಾಂಜನ್ ಕಿರುಚಿತ್ರದಲ್ಲಿ ಕಾಣಿಸಿಕೊಂಡಿದ ಕಲಾವಿದರೆ ಚಿತ್ರದಲ್ಲಿ ನಟಿಸಿದ್ದು, ಇವರ ಜೊತೆಗೆ ಪಲ್ಲವಿ, ಸುಧಾಕರ್ ಅಭಿನಯಿಸಿದರೆ.

ನಿರ್ದೇಶಕ ಮೋಹಿತ್ ಅವರಿಗೆ ಚಿತ್ರದ ಕಂಟೆಂಟ್ ಬಗ್ಗೆ ನಂಬಿಕೆ ಇದ್ದು,ಚಿತ್ರದಲ್ಲಿ ಅಪ್ಪ ಮಗನ ಎಮೋಷನ್ ಜತೆಗೆ ಕಾಮಿಡಿಯು ಇದೆ, ಇದನ್ನು ಫ್ಯಾಮಿಲಿ ಆಡಿಯನ್ಸ್ ಇಷ್ಟಪಡುತ್ತಾರೆ ಎಂದು ಹೇಳುತ್ತಾರೆ.

ಬೆಂಗಳೂರು, ಮಂಗಳೂರು ಸೇರಿದಂತೆ ಉಡುಪಿ ಭಾಗದಲ್ಲಿ ಚಿತ್ರೀಕರಣವಾಗಿದ್ದು, ಸುಮಂತ್ ಆಚಾರ್ಯ ಛಾಯಗ್ರಹಣ, ರಾಘವೇಂದ್ರ ಸಂಗೀತ ಚಿತ್ರಕ್ಕಿದೆ.

Share

Leave a Reply

Your email address will not be published. Required fields are marked *