ಶ್ರೀ ಕಶ್ಯಪ್: ಆ್ಯಂಕರಿಂಗ್ ಹಾಗೂ ಆ್ಯಕ್ಟಿಂಗ್ ಮೇಲೆ ಆಸಕ್ತಿ

0
WhatsApp Image 2025-08-03 at 10.03.26 AM

ಶ್ರೀ ಕಶ್ಯಪ್ ಇವರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತ, ಕಾರ್ಪೋರೆಟ್ ಇವೆಂಟ್, ಮಾಡೆಲಿಂಗ್, ರ‍್ಯಾಂಪ್ ಶೋ ಭಾಗವಹಿಸುತ್ತಾರೆ. ಮೂಲತ: ಶ್ರೀ ಕಶ್ಯಪ್ ಚಿಕ್ಕಮಂಗಳೂರಿನವರಾಗಿದ್ದು ತಮ್ಮ ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿ ಮಾಡಿರುವ ಇವರು ನೃತ್ಯವನ್ನು ಕಲಿತಿದ್ದಾರೆ ಹಾಗೂ ಹಲವು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ.

ಶ್ರೀ ಕಶ್ಯಪ್ ಮದುವೆಯಾದ ನಂತರ ನಟನೆಗೆ ಬ್ರೇಕ್ ತೆಗೆದುಕೊಂಡಿದ್ದರು, ಇದೀಗ ಜನರಿಂದ ನಾನು ಮೇಲೆ ಬಂದೆ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇವರಿಗೆ ಆ್ಯಂಕರಿಂಗ್ ಮೇಲೆ ಆಸಕ್ತಿ ಇದ್ದು ಅನೇಕ ಕಾರ್ಪೋರೇಟ್ 50 ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಆ್ಯಂಕರಿಂಗ್ ಮಾಡಿದ್ದಾರೆ.

ಸಿನಿಮಾ ಅಥವಾ ಧಾರಾವಾಹಿಗಳಲ್ಲಿ ಉತ್ತಮವಾದ ಪಾತ್ರ ಸಿಕ್ಕರೆ ನಾನು ನಟಿಸಲು ಸಿದ್ದವಿರುವ ಶ್ರೀ ಕಶ್ಯಪ್ ಅವರು 2023ರ ಮಿಸಸ್ ಇಂಡಿಯಾ ಕರ್ನಾಟಕ-ಕ್ಲಾಸಿಕ್ ರನ್ನರ್ ಅಪ್ ಮತ್ತು ಕ್ಲಾಸಿಕ್ ಡಿವಾ ಪಟ್ಟಗಳನ್ನು ಗೆದ್ದಿದಾರೆ.

ಶ್ರೀ ಕಶ್ಯಪ್ ಅವರು ಎನ್.ಜಿ.ಒ ಮೂಲಕ ಹಲವು ಮಹಿಳೆಯರಿಗೆ ಊದ್ಯೋಗಗಳನ್ನು ಕಲ್ಪಸಿಕೊಟ್ಟಿದ್ದಾರೆ. 2025ಕರ್ನಾಟಕ ಬುಕ್ ಆಫ್ ರೆಕಾಡ್ಸ್ ಮತ್ತು ದಕ್ಷಿಣ ಭಾರತ ಮಹಿಳಾ ಸಾಧಕರ ಪ್ರಶಸ್ತಿ SIWAA ನಲ್ಲಿ ಭಾರತೀಯ ಮಹಿಳೆಯ ಚೇಜ್ ಮೇಕರ್ ಎಂದು ಕಶ್ಯಪ್ ಅವರನ್ನು ಗೌರವಿಸಿದೆ.

Share

Leave a Reply

Your email address will not be published. Required fields are marked *