Skip to content
Home » ಸಸ್ಪೆನ್ಸ್ ಥ್ರಿಲ್ಲರ್ ಇರುವ ಮೈಲಾಪುರ ಬಿಡುಗಡೆಗೆ ರೆಡಿ…

ಸಸ್ಪೆನ್ಸ್ ಥ್ರಿಲ್ಲರ್ ಇರುವ ಮೈಲಾಪುರ ಬಿಡುಗಡೆಗೆ ರೆಡಿ…

ಅಂತರಿಕ್ಷ್ ಮತ್ತು ಆನಂತಪದ್ಮನಾಭ ಜಂಟಿಯಾಗಿ ನಿರ್ಮಾಣ ಮಾಡಿರುವ ನಿರ್ಮಾಣದ ಮತ್ತು ಫಣಿ ರಾಮ್ ಕಥೆ-ಚಿತ್ರಕಥೆ ಮತ್ತು ನಿರ್ದೇಶನ ಮಾಡುತ್ತಿರುವ ಮೈಲಾಪುರ ಚಿತ್ರವು ಬಿಡುಗಡೆಗೆ ತಯಾರಾಗಿದೆ.

6 ಜನ ಅಪರಿಚಿತರು 50 ಲಕ್ಷ ಗೆಲ್ಲುದಕ್ಕೆ ಚಿತ್ರದ ನಾಯಕ-ನಾಯಕಿಯರು “ರಿಯಾಲಿಟಿ ಶೋ ಒಂದಕ್ಕೆ ಸ್ಪರ್ಧಿಗಳಗಿ ಹೋಗುತ್ತಾರೆ ಈ ಶೋನಲ್ಲಿ ಹಾರರ್ ಗೇಮ್‌ನ 4 ಟಾಸ್ಕ್ ಇರುತ್ತೆ… ಹಾಗೂ ತಾಯಿ-ಮಗಳ ಕಥೆಯು ಮತ್ತೊಂದುಡೆ ನಡೆಯುತ್ತೆ… ರಿಯಾಲಿಟಿ ಶೋನ ಯಾರು..?ಹೇಗೆ ಗೆಲ್ಲುತ್ತಾರೆ…? ಹಾಗೂ ತಾಯಿ-ಮಗಳ ಕಥೆ ಏನು..?” ಎಂಬುದೇ ಮೈಲಾಪುರ ಚಿತ್ರದ ಕಥಾಸಾರಂಶ.

ಮುಖ್ಯ ಪಾತ್ರದಲ್ಲಿ ಐಶ್ವರ್ಯ ಸಿಂಧೋಗಿ ನಟಿಸಿದ್ದು, ರಿಯಾಲಿಟಿ ಶೋನ ಸ್ಪರ್ಧಿಗಳಗಿ ಭರತ್, ಶಿಲ್ಪ ಶ್ರೀ, ವಿಪಿನ್,ಡಿಂಪಲ್, ಅಂಜನಾ ಜ್ಯೊತಿ ಮತ್ತು ಅಂತರಿಕ್ಷ್ ಅಭಿನಯಿಸಿದ್ದಾರೆ